the ancient India .The word has many meanings, and the word is from the Sanskrit root "yuz," meaning "to control,", "unite," or "unite." Is the product. Its variants are "merger," "consolidation," "union," "combination," and "pretext / instrument." Outside of India, the term yoga is generally considered a form of Hatha yoga and its asanas (postures) or exercise. It is said that those who practice yoga or follow yoga doctrine are called Yogi or Yogini.
Shri was a specialist in the Vajrasana, Tadasana, Vrksasana (tree pose), Triangasana, Uttarkasana, Dhanurasana, Bhujangasana, Sethu-Bandasana, Sarvangasana, Dandasana, Shavasana, and Yogasanas. Nemiraj participated
Shri was a specialist in the Vajrasana, Tadasana, Vrksasana (tree pose), Triangasana, Uttarkasana, Dhanurasana, Bhujangasana, Sethu-Bandasana, Sarvangasana, Dandasana, Shavasana, and Yogasanas. Nemiraj participated
Subject: international yoga day 21-6-2020 swasthisri bhattarak charukeerthi swamiji moodbidri
ಪತ್ರಿಕಾ ವರದಿ
ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು
ಮೂಡುಬಿದಿರೆ ಜೈನಮಠದ ಜಗದ್ಗುರು ಡಾ || ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠದ ರಮಾರಾಣಿ ಶೋಧ ಸಂಸ್ಥಾನದ ಸಭಾಂಗಣ ದಲ್ಲಿ 21-06-2020 ಯೋಗ ದಿನಚರಣೆ ನಡೆಯಿತು
ಈ ಬಾರಿ ಕೋವಿಡ್ 19 ಪ್ರಯುಕ್ತ ಸಾರ್ವಜನಿಕ ರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ ಶ್ರೀ ಮಠ ದ ಶಿಬಂದಿ ಮಾತ್ರ ಭಾಗವಹಿಸಿ ದ್ದರು
ಈ ಸಂಧರ್ಭ ಶ್ರೀ ಗಳವರು
.ಯೋಗ ವು ಅನೇಕ ಅರ್ಥಗಳನ್ನು ಹೊಂದಿದೆ, ಮತ್ತು ಆ ಪದವು "ನಿಯಂತ್ರಿಸುವ,", "ಐಕ್ಯವಾಗು" ಅಥವಾ "ಒಗ್ಗಟ್ಟಾಗು" ಎಂಬರ್ಥಗಳ ಸಂಸ್ಕೃತ ಮೂಲ "ಯುಜ್,"ನಿಂದ ವ್ಯತ್ಪನ್ನವಾಗಿದೆ. ಇದರ ರೂಪಾಂತರಗಳೆಂದರೆ "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಮತ್ತು "ನಿಮಿತ್ತ/ಉಪಕರಣ." ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು (ಭಂಗಿಗಳು) ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.
ಇಂದು ಮೂಡುಬಿದಿರೆ ಶ್ರೀ ಗಳು ಪ್ರಾತಃ ಕಾಲ
ವಜ್ರಾಸನ
ತಾಡಾಸನ, ವೃಕ್ಷಾಸನ (ವೃಕ್ಷದ ಭಂಗಿ), ತ್ರಿಕೋನಾಸನ,ಉತ್ಕಟಾಸನ,
ಧನುರಾಸನ, ಭುಜಂಗಾಸನ,ಸೇತು-ಬಂಧಾಸನ,
ಸರ್ವಾಂಗಾಸನ,ದಂಡಾಸನ, ಶವಾಸನ
ಹಾಗೂ ಯೋಗಾಸನ ಗಳಲ್ಲೇ ವಿಶಿಷ್ಟ ಆಸನ ವಾದ ಶೀರ್ಷಾಸನ ವನ್ನು ಮಾಡಿ ದರು ಹಾಗೂ ಯೋಗಾಸನ
,ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಗತಿ ಗೆ ಕಾರಣ
ಎಂದು ನುಡಿ ದರು
ದೈಹಿಕಸನ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ
ಮಾನಸಿಕ ಮತ್ತು ದೈಹಿಕ ಅರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು.ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗವು ಭಾರತೀಯ ಮೂಲದ, ಶ್ರಮಣ ವೈದಿಕ ಆದಿ ದ್ರಾವಿಡ ರ ಸಹಸ್ರರಾರು ವರ್ಷ ಹಳಯದಾದ, ವಿಧ್ಯೆ ಯೋಗ
ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ.ಕ್ರಿ.ಪೂ ಪೂರ್ವ ದಲ್ಲೆ ಸಹಸ್ರಾರು ವರ್ಷ ಹಿಂದೆ ಭಗವಾನ್ ಆದಿನಾಥ ರು ಎಲ್ಲಾ 24 ತೀರ್ಥಂಕರ ರು ಪದ್ಮಾಸನ ಖಡ್ಗಸನ ಗಳ ಮೂಲಕ ಯೋಗ ಸಾಧನೆ ಯಿಂದ ಲೆ ತಪಸ್ಸನ್ನು ಆಚರಿಸಿ ಮುಕ್ತಿ ಹೊಂದಿದ್ದರು ಅನಂತರ ಮುನಿ ಗಳು, ತಪಸ್ವಿ ಗಳು ಸಹಸ್ರಾರು ಋಷಿ ಗಳು ಹಾಗೂ ಕ್ರಿ. ಫೋ 3ನೇ ಶತಮಾನದ ಯೋಗ ಗುರು ಪತಂಜಲಿ ಋಷಿಯ ಚಿಂತನೆಯ ಫಲವಾದ ಅಷ್ಟಾ oಗ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಸಾಧಕ ರ ಸಾಧನ ಮಾರ್ಗವಾಗಿ ಬೆಳೆದು ಬಂದಿದೆ.
ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ.ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ
ಎಂದು ಮೂಡುಬಿದಿರೆ ಶ್ರೀ ಗಳು ತಿಳಿಸಿ
ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಎಂದು ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿ ದರು
ಈ ದಿನ ಸೂರ್ಯ ಗ್ರಹಣ ನಿಮಿತ್ತ ಬೆಳಿಗ್ಗೆ ಬೇಗನೆ 6.00ರಿಂದ 6.15 ರ ವರೆಗೆ ಶ್ರೀ ಗಳವರು ಶ್ರೀ ಮಠ ದ ರಮಾ ರಾಣಿ ಶೋಧ ಸಂಸ್ಥಾನ ದಲ್ಲಿ ಯೋಗ ಕಾರ್ಯಕ್ರಮ ನಡೆಸಿದರು





No comments:
Post a Comment